ಕಳೆದ ವರ್ಷವಷ್ಟೇ ಈ ದಿನ ಮೈಸೂರಿನ ರಾಜವಂಶಸ್ಥರಿಗೆ ಮುದ್ದಾದ ಮಗುವೊಂದು ಜನಿಸಿತ್ತು. ಯದುವೀರ್ ಹಾಗೂ ತ್ರಿಷಿಕಾ ಒಡೆಯರ್ ಗೆ ಜನಿಸಿದ ಆದ್ಯವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಇಂದು ವರ್ಷದ ಜನ್ಮ ದಿನದ ಸಂಭ್ರಮ.
On December 6th, 2018 first birth anniversary of Mysuru royal family member and Yaduveer and Rishika's son Aadyaveer Wadiyar birth day. Celebrated grandly in Mysuru.